"ಇಂತಹ ಹಿಂಜರಿಕೆಯನ್ನು ಇಟ್ಕೊಂಡು ನೀವು ಹೇಗೆ ಸಮುದಾಯವನ್ನು ಕಟ್ಟುತ್ತೀರಿ.."

► "ಇಲ್ಲಿ ಬಹುಸಂಖ್ಯಾತ ಬಿಲ್ಲವರೇ ಇರುವಾಗ ಇವರೆಲ್ಲ ಯಾಕೆ ಸೋತರು?.."

► "ನಾನು ನೇರವಾಗಿ ಮಾತಾಡಿದ್ರೆ ನಿಮಗೆ ಇರಿಸು ಮುರಿಸು ಆಗಬಹುದು.."

► ಮಂಗಳೂರು : ಮೂಲ್ಕಿಯಲ್ಲಿ ನಡೆದ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಸಮಾವೇಶ

#varthabharati #mangaluru #UmanathaKotian #congress #bjp